Kannada actress Prema is very big fan of Hatrick hero Shivaraj Kumar. She was imitating Shivanna's hairstyle and walking style.<br /><br /><br />ಕನ್ನಡ ಚಿತ್ರರಂಗ ಕಂಡ ಅದ್ಭುತ ನಟಿ ಪ್ರೇಮಾ. ಚಂದನವನದ ಚಂದ್ರಮುಖಿ ನಟಿ ಪ್ರೇಮಾ ಸುಮಾರು ನೂರು ಚಿತ್ರಗಳಲ್ಲಿ ಅಭಿನಯಸಿದ್ದಾರೆ. ದಶಕಗಳಿಗೂ ಹೆಚ್ಚು ಕಾಲ ಟಾಪ್ ನಟಿಯಾಗಿ ಚಿತ್ರರಂಗವನ್ನು ಆಳಿದ ಪ್ರೇಮಾ ಅವರಿಗೆ ಕನ್ನಡದ ಒಬ್ಬ ಸ್ಟಾರ್ ನಟನ ಮೇಲೆ ಅತಿಯಾದ ಅಭಿಮಾನ. ಈ ಬಗ್ಗೆ ವೀಕೆಂಡ್ ವಿತ್ ರಮೇಶ್ 4 ಕಾರ್ಯಕ್ರಮದಲ್ಲಿ ಪ್ರೇಮಾ ಹೇಳಿಕೊಂಡಿದ್ದಾರೆ.<br />